In a view of Karnataka assembly elections voting on May 12, 2018 Private Bus fare hiked. People struggling to get ticket for go to native. <br /> <br />ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಖಾಸಗಿ ಬಸ್ ದರ ದುಪ್ಪಟ್ಟು ಆಗಿದೆ. ಲಾಭದ ಆಸೆಗೆ ಬಿದ್ದಿರುವ ಖಾಸಗಿ ಬಸ್ ಕಂಪನಿಗಳು ಪ್ರಯಾಣದರವನ್ನು ಏಕಾಏಕಿ ಏರಿಕೆ ಮಾಡಿವೆ.